Yakshathooneera Samprathishtana 2.44

KOTOOR. P.O.
Kasaragod, 671542
India

About Yakshathooneera Samprathishtana

Yakshathooneera Samprathishtana Yakshathooneera Samprathishtana is a well known place listed as Community Organization in Kasaragod ,

Contact Details & Working Hours

Details

ತೆಂಕುತಿಟ್ಟು ಯಕ್ಷ ಗಾನ ಕ್ಷೇತ್ರವಾಗಿರುವ ಕಾಸರಗೋಡಿನ ಮುಳಿಯಾರಿನಲ್ಲಿ ನೂತನವಾಗಿ ಸಂಘಟಿತವಾಗಿರುವ ಸಂಸ್ಥೆ "ಯಕ್ಷತೂಣೀರ ಸಂಪ್ರತಿಷ್ಥಾನ ". ಸಮಾಜಮುಖೀ ಮತ್ತು ಯಕ್ಷಗಾನ, ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿರುವ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವುದು ಸಂಸ್ಥೆಯ ಉದ್ದೇಶ. ಕಾರ್ಯನಿರ್ವಾಹಕರು : ಪೆರಡಂಜಿ ಗೋಪಾಲಕೃಷ್ಣ ಭಟ್, ಕೆ. ಸುಬ್ರಹ್ಮಣ್ಯ ಭಟ್ ಅಡ್ಕ, ಕೃಷ್ಣ ಭಟ್ ಅಡ್ಕ, ಈಶ್ವರ ಭಟ್ ಬಳ್ಳ ಮೂಲೆ, ಗಣಪತಿ ಭಟ್ ಮಧುರಕಾನನ, ರಾಘವೇಂದ್ರ ಉಡುಪುಮೂಲೆ, ಡಾ// ಶಿವಕುಮಾರ್ ಅಡ್ಕ, ಮುರಳಿಕೃಷ್ಣ 'ಸ್ಕಂದ', ಗೋವಿಂದಬಳ್ಳಮೂಲೆ, ಚಿತ್ರಾ ಸರಸ್ವತಿ, ವಿಜಯಲಕ್ಷ್ಮಿ'ಸ್ಕಂದ', ಅನುಪಮಾ ಉಡುಪುಮೂಲೆ.

ಸಹೃದಯ ಬಂಧುಗಳೇ.
ನಮ್ಮ ನೆಲದ ಪಾರಂಪರ್ಯ ನಿತ್ಯನೂತನ ಶ್ರೇಷ್ಠ ಉಪಾಸನಾ ಕಲೆಗಳ ಮೂಲ ಧರ್ಮದ ಪಾಲನೆ ಪೋಷಣೆ ಸಂವರ್ಧನೆಯ ಉದಾತ್ತ ಉದ್ದೇಶಗಳೊಂದಿಗೆ ರೂಪುಗೊಂಡ ಸಂಘಟನೆಯಾಗಿದೆ " ಯಕ್ಷತೂಣೀರ ಸಂಪ್ರತಿಷ್ಥಾನ ". ಇದುವೇ ಉದ್ದೇಶಗಳೊಂದಿಗೆ ಈ ಪುಟವನ್ನೂ ತೆರೆಯಲಾಗಿದೆ. ಅದ್ವೈತವಾಗಿ ಬಂದ ಆತ್ಮೀಯ ಬಂಧುಗಳಿಗೆ ಸುಸ್ವಾಗತ. ಪುಟವನ್ನು ಸಂಪನ್ನಗೊಳಿಸುವ ನಿಮ್ಮ ಅನಿಸಿಕೆ, ಬರಹಗಳಿಗೆ ಸ್ವಾಗತ.
ಶುಭಾಶಯಗಳು.

OTHER PLACES NEAR YAKSHATHOONEERA SAMPRATHISHTANA

Show more »