Pratilipi Kannada - ಪ್ರತಿಲಿಪಿ ಕನ್ನಡ 3.98

Jai Plaza Elite, House 1064, 1st Floor, 7th A main, 3rd block, Koramangala
Bangalore, Bangalore, Karnataka - 560076
India

About Pratilipi Kannada - ಪ್ರತಿಲಿಪಿ ಕನ್ನಡ

Pratilipi Kannada - ಪ್ರತಿಲಿಪಿ ಕನ್ನಡ Pratilipi Kannada - ಪ್ರತಿಲಿಪಿ ಕನ್ನಡ is a well known place listed as Media/news/publishing in Bangalore ,

Contact Details & Working Hours

Details

ಪ್ರತಿಲಿಪಿ ಎನ್ನುವುದು ನಿಮ್ಮದೇ ಭಾಷೆಯಲ್ಲಿ ನಿಮ್ಮ ಆಲೋಚನೆಗಳನ್ನು ಜನರಿಗೆ ತಲುಪಿಸಲು ಇರುವ ಒಂದು ಮಾಧ್ಯಮ. ಪ್ರತಿಲಿಪಿ ವೇದಿಕೆಯಲ್ಲಿ ಒಂದು ಕಡೆ ಲಕ್ಷಾಂತರ ಓದುಗರು ತಮ್ಮ ನೆಚ್ಚಿನ ಬರಹಗಳನ್ನು ಓದಿ, ಆಸ್ವಾದಿಸುತ್ತಿದ್ದರೆ, ಮತ್ತೊಂದು ಕಡೆ 10,000 ಕ್ಕೂ ಅಧಿಕ ಬರಹಗಾರರು ತಮ್ಮ ಕಥೆ, ಕವನ, ಕಾದಂಬರಿ, ಲೇಖನ, ವಿಮರ್ಶೆ ಇವೇ ಮೊದಲಾದ ಬರಹಗಳ ಮೂಲಕ ಈ ಲಕ್ಷಾಂತರ ಓದುಗರನ್ನು ತಲುಪುತ್ತಿದ್ದಾರೆ. ಇಲ್ಲಿ ಓದುಗರು ತಮ್ಮ ನೆಚ್ಚಿನ ಬರಹಗಾರರ ಜೊತೆ ಅವರ ಬರಹಗಳನ್ನು ಕುರಿತು ಚರ್ಚಿಸಬಹುದಾಗಿದೆ.

"ಭಾಷೆ ಎನ್ನುವುದು ಓದಲು ಇಲ್ಲವೇ ಮಾಹಿತಿ ಹಾಗೂ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ತಡೆಗೋಡೆ ಆಗಬಾರದು" - ಎನ್ನುವ ತತ್ವವನ್ನು ನಾವು ಬಲವಾಗಿ ನಂಬಿದ್ದೇವೆ. ಪ್ರತಿಲಿಪಿಯು ಈ ಧ್ಯೇಯವನ್ನು ಆಗುಮಾಡಲು ಇರುವ ವೇದಿಕೆಯಾಗಿದೆ. ನಾವು ನಿಮ್ಮದೇ ಭಾಷೆಯ ಅತ್ಯುತ್ತಮ ಬರಹಗಳನ್ನು ನಿಮಗೆ ಓದಲು ನೀಡುತ್ತೇವೆ.