Digital Seva Kendra - CSC 2.54

1st Floor, TM Ramu Arcade, Puttaswamaihna Palya, Siragate - Sathyamangala Road
Tumkur, 572106
India

About Digital Seva Kendra - CSC

Digital Seva Kendra - CSC Digital Seva Kendra - CSC is a well known place listed as Business Service in Tumkur ,

Contact Details & Working Hours

Details

ಸುಮಾರು 40ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸೇವೆಗಳನ್ನು ನಾಗರೀಕರಿಗೆ ನಮ್ಮ ನೂತನ ಡಿಜಿಟಲ್ ಸೇವಾ ಕೇಂದ್ರದಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಬರುವ ಕಾಮನ್ ಸರ್ವೀಸ್ ಸ್ಕೀಮ್ ನಲ್ಲಿ ಪುಟ್ಟಸ್ವಾಮಯ್ಯನ ಪಾಳ್ಯ, ಸಿರಾಗೇಟ್ - ಸತ್ಯಮಂಗಲ ರಸ್ತೆ, ತುಮಕೂರು ಇಲ್ಲಿ ಶೀಘ್ರದಲ್ಲಿ ಪ್ರಾರಂಭಿಸುತಿದ್ದೇವೆ. ನಿಮಗೆ ಬೇಕಾದ ಲಭ್ಯವಿರುವ ಸೇವೆಗಳನ್ನು ನಮ್ಮ ಡಿಜಿಟಲ್ ಸೇವಾ ಕೇಂದ್ರಕ್ಕೆ ಭೇಟಿನೀಡಿ ಪಡೆದುಕೊಳ್ಳಬೇಕಾಗಿ ಕೇಳಿಕೊಳ್ಳುತಿದ್ದೇವೆ.

ಕಚೇರಿಯ ಪೂರ್ಣ ವಿಳಾಸ:
ಡಿಜಿಟಲ್ ಸೇವಾ ಕೇಂದ್ರ - ಕಾಮನ್ ಸರ್ವಿಸ್ ಸೆಂಟರ್
ಟೆಕ್ ಲಾಜಿಕ್ ಗ್ಲೋಬಲ್ ಸೊಲ್ಯೂಷನ್ಸ್ ಪ್ರೈ.ಲಿ.
1ನೇ ಮಹಡಿ, ಟಿ.ಎಂ. ರಾಮು ಅರ್ಕೇಡ್, ಪುಟ್ಟಸ್ವಾಮಯ್ಯನ ಪಾಳ್ಯ, ಸಿರಾಗೇಟ್ - ಸತ್ಯಮಂಗಳ ರಸ್ತೆ, ತುಮಕೂರು.
ಲ್ಯಾಂಡ್ ಮಾರ್ಕ್: ಶ್ರೀ ಶನಿಮಹಾತ್ಮ ದೇವಸ್ಥಾನದ ಹತ್ತಿರ
ಸಮಯ : ಬೆಳಗ್ಗೆ 8.30 ರಿಂದ ರಾತ್ರಿ 8.30 ರವರೆಗೆ
ದೂರವಾಣಿ ಸಂಖ್ಯೆ.

ಲಭ್ಯವಿರುವ ಸೇವೆಗಳು ಹಾಗೂ ಸೇವೆಗಳ ಹೆಚ್ಚಿನ ಮಾಹಿತಿಳಿಯಲು ನಿಮ್ಮ ಮೊಬೈಲ್ ನಿಂದ JOIN CSC [YOUR NAME] ಅಂತ ಟೈಪ್ ಮಾಡಿ ನಮ್ಮ ಮೊಬೈಲ್ ಸಂಖ್ಯೆ 7090640640 ಗೆ ಎಸ್.ಎಂ.ಎಸ್. (SMS) or Whatsup ಮಾಡಿ ಅಥವಾ ವೆಬ್ ಸೈಟ್ ವಿಳಾಸ ಕ್ಕೆ ಭೇಟಿನೀಡಿ csc.techlogicgroup.com

OTHER PLACES NEAR DIGITAL SEVA KENDRA - CSC

Show more »